CD ವಿಚಾರವಾಗಿ ಪ್ರಶ್ನೆ ಮಾಡೋದೇ ತಪ್ಪಾ ! | Mithun Rai | Oneindia Kannada

2021-03-29 1

ಬೆಂಗಳೂರಿನಲ್ಲಿ ಇಂದು ಮಾಜಿ ಸಚಿವ ಆತ್ಯಾಚಾರದ ಆರೋಪಿ ರಮೇಶ್ ಜಾರಕಿಹೊಳಿಯನ್ನು ಬಂಧಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ ಕ್ಷಣ.
ಈ ಸಂಧರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ನಾಯಕರಾದ ಮಹಮ್ಮದ್ ನಲಪಾಡ್, ಕೆಂಪರಾಜ್, ಪ್ರವಿಣ್ ಮುಂತಾದವರು ಉಪಸ್ಥಿತರಿದ್ದರು
#MithunRai #SIT #RameshJarkiholi #CDRow #CdLady

The moment when the former minister of accused Ramesh jarakiholi was arrested in Bengaluru today. State Youth Congress leaders Mohammed Nalapad, Kemparaj and Pravin were present on the occasion.